stat Counter



Friday, February 22, 2013

ವ್ಯಾನಿಟಿ ಬ್ಯಾಗ್ { ನಾಟಕ ] ನಿ- ಎನ್. ಮಂಗಳಾ { AUDIO }

Listen to Audio: Vanity Bag - Clik here to listen VANITY BAG { AUDIO } , Kannada Drama based on Vaidehi,s Poems, directed by N. MaVanity Bagngala. Recorded at Udupi on 22-2-2013 -Duration- 68 minutes
ವ್ಯಾನಿಟಿ ಬ್ಯಾಗ್
ನಿರ್ದೇಶನ -ಎನ್. ಮಂಗಳಾ
ಸಂಗೀತ ನಿರ್ದೇಶನ-ಗಜಾನನ. ಟಿ.ನಾಯಕ್
ರಂಗ ಪರಿಕರ-ಅರುಣ್ ಸಾಗರ್
ಬೆಳಕು -ವಿನಯಚಂದ್ರ
ಪಾತ್ರಧಾರಿಗಳು -
ಕಲ್ಪನಾ ನಾಗರತ್ನ- ಅಜ್ಜಿ
ಸುರಭಿ -ಬೆರಣಿತಟ್ತುವ ಹುಡುಗಿ
ಪವಿತ್ರ -ಸ್ವಯಂವರ ಕುಮಾರಿ
ವಾಸವಿ- ಪಾರ್ವತಿ,
ಸೌಮ್ಯ -ಗೆಳತಿಯ ಗುಟ್ಟು
ದುರ್ಗಾದೇವಿ -ಅಡುಗೆಮನೆಹುಡುಗಿ,
ಸತ್ಯಶ್ರೀ -- ಆಕೆ,
ನಾಗರಾಜ --ಆತ
ವಿಜಯ್- ಶಿವ
ಧನುಶ್
ವ್ಯಾನಿಟಿ ಬ್ಯಾಗ್ ನಾಟಕದಲ್ಲಿ ಬಳಸಿಕೊಂಡಿರುವ ವೈದೇಹಿ ಅವರ ಕವನಗಳು-
೧ -ನೋಡಬಾರದು ಚೀಲದೊಳಗನು
೨ -ಗೆಳತಿಯ ಗುಟ್ತು
೩-ಬೆರಣಿ ತಟ್ತುವ ಹುಡುಗಿ ಮತ್ತು ಚಂದ್ರಾಮ ದೇವರು
೪- ಅಡುಗೆಮನೆ ಹುಡುಗಿ
೫-ಶಿವನ ಮೀಸುವ ಹಾಡು
೬-ಅವಳ ಉಯಿಲು
೭ ಸ್ವಯಂವರ ಗೀತೆ
೮-ನನ್ನ ಅಮ್ಮನ ಸೀರೆ
೯- ಹುಡುಗಿ ಹೇಳಿದ ಕತೆ

No comments:

Post a Comment