stat Counter



Sunday, February 24, 2013

ಕನ್ನಡ ವಿಶ್ವವಿದ್ಯಾಲಯ, ಹಂಪಿ ::ವೆಬ್ ಸೈಟಲ್ಲಿ ಇತ್ತೀಚಿಗಿನ ಮಾಹಿತಿ ಕೊರತೆ ?

-:: ಕನ್ನಡ ವಿಶ್ವವಿದ್ಯಾಲಯ, ಹಂಪಿ :::

'via Blog this'
 ಸಂಶೊಧನ ಕಮ್ಮಟವೊಂದರಲ್ಲಿ ಉಪನ್ಯಾಸ ನೀಡಲಿಕ್ಕಾಗಿ  ಹಂಪಿ ಕನ್ನಡ ವಿ .ವಿ ಯಲ್ಲಿ ಸಂಶೋಧನೆ ಮಾಡಿದವರ  ಮಾಹಿತಿ ಹುಡುಕಾಡಿದೆ.ಪಿಎಚ್. ಡಿ ಪದವಿ ಪಡೆದವರ ಪಟ್ಟಿಯಲ್ಲಿ   ೪೩೮          ಯವರು , ಕೊನೆಯವರು ಶಂಕ್ರಪ್ಪ ಮಹಾದೇವಪ್ಪ ಕುಂದಗೋಳ. ಇವರು 2011  ರಲ್ಲಿ ಪದವಿ ಪಡೆದವರು .  ಹಾಗಾದರೆ 2012 ರಲ್ಲಿ ಯಾರಿಗೂ ಪಿಎಚ್. ಡಿ ನೀಡಿಲ್ಲವೇ ?Is Hampi Kannada University Website not updated since 2011 ?

No comments:

Post a Comment