stat Counter



Saturday, October 4, 2014

ಲಂಕೇಶ್ - ನಿಮ್ಮ ಕತೆ ಹೀಗಿರಲಿ

ನಿಮ್ಮ ಕತೆಯಾಗಲಿ ಕವನವಾಗಲಿ ನಾಟಕವಾಗಲಿ ಚೆನ್ನಾಗಿರಬೇಕಾದರೆ ಸಹಜ ಕಾಗದಗಳ ಜೀವ ಪಡೆದಿರಬೇಕು;ನಿಮ್ಮ ಕತೆಯನ್ನು ನೀವೆಷ್ಟೇ ತಿಣುಕಿ ಬರೆದರೂ ಅದರಲ್ಲಿ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನಿಗೆ ಗುಟ್ಟಾಗಿ ಬರೆಯುವ ಕಾಗದದ ಜೀವ ಇರಬೇಕು; ಗೋಪ್ಯ ಇರಬೇಕು, ಅರ್ಥ ಇರಬೇಕು. ಇಲ್ಲದಿದ್ದರೆ ನಿಮ್ಮದು ಕತೆಯಾಗುವುದಿಲ್ಲ. ವೇದಿಕೆಯಿಂದ ಚೀರಿಕೊಂಡಾಗಿನ ಜಡತೆ ಪಡೆದುಬಿಡುತ್ತದೆ.
-ಪಿ.ಲಂಕೇಶ್

No comments:

Post a Comment