stat Counter



Tuesday, October 14, 2014

ವೀಣಾ ಬನ್ನಂಜೆ ಅವರ- ’ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು’ - ಗಿರಿಜಾ ಶಾಸ್ತ್ರಿ

1 comment:

  1. ವಾಸ್ತವದ ನೆಲೆಯಲ್ಲಿ ಈ ಸಂಬಂಧಗಳ ಸಾಧ್ಯತೆ ಬೆರಗುಗೊಳಿಸುವಂತಹದು. ಇದನ್ನು ಓದಲೇ ಬೇಕು ಎಂದುಕೊಂಡಿದ್ದೆ - ನಿಮ್ಮ ಲೇಖನ ಅದಕ್ಕೆ ಇನ್ನಷ್ಟು ಅವಸರ ಮಾಡುತ್ತಿದೆ. ಇನ್ನೊಬ್ಬರು ನೋಡದೆ ಇದ್ದಾಗಲೂ ತಾನು ಏನು ಮಾಡುತ್ತಿರಬೇಕಾಗಿತ್ತೋ ಅದನ್ನೆ ಮಾಡುವವರು ಉನ್ನತ ವ್ಯಕ್ತಿಗಳು ,ಅಂತಹವರನ್ನು ನಾನು ಕಂಡಿರುವದು ಕ್ವಚಿತ. ಸಹಸ್ರಾರ, ಪ್ರಕಾಶಮಾನವಾದ ಬೆಳಕು ನಂಬಬೇಕೋ ಬಿಡಬೇಕೋ ಎಂಬ ಸಂದಿಗ್ಧಕ್ಕೆ ಇದರಲ್ಲಿ ಏನಾದರೂ ಉತ್ತರಗಳಿವೆಯೋ ಎಂದು ನೋಡುವಾಸೆ.
    ~ಅನಿಲ

    ReplyDelete