stat Counter



Tuesday, October 7, 2014

ನಮ್ಮ ಶಾಲಾ ಲೈಬ್ರರಿಗೆ ಪುಸ್ತಕ ಕೊಡಿ

ನಮ್ಮ ಶಾಲಾ ಲೈಬ್ರರಿಗೆ ಪುಸ್ತಕ ಕೊಡಿ « ಅವಧಿ / Avadhi: "ಮೈಸೂರು ಗ್ರಂಥಪಾಲಕರ ಮತ್ತು ಮಾಹಿತಿ ವಿಜ್ಞಾನಿಗಳ ಸಂಘ (ಮೈಲಿಸಾ) ಈ ವಷಱ ಪುಸ್ತಕ ದಸರಾ ಎಂಬ ವಿನೂತನ ಕಾಯಱಕ್ರಮವನ್ನು ಆಯೋಜಿಸಿದೆ. ಈ ಕಾಯಱಕ್ರಮದಡಿಯಲ್ಲಿ ಮೈಸೂರಿನಲ್ಲಿ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಕೊಡಲು ಇಚ್ಚಿಸುವ ದಾನಿಗಳಿಂದ ಪುಸ್ತಕಗಳನ್ನು ಪಡೆದು ಅದನ್ನು ಅವಶ್ಯವಿರುವ ಗ್ರಂಥಾಲಯಗಳಿಗೆ/ಓದುಗರಿಗೆ ಉಚಿತವಾಗಿ ನೀಡುವ ವ್ಯವಸ್ಥೆಮಾಡಲಾಗಿದೆ. ಕೆಲ ದಾನಿಗಳು (ಪ್ರೊ. ಚಿದಾನಂದ ಗೌಡ ಸೇರಿದಂತೆ) ಅನೇಕರು ತಮ್ಮಲ್ಲಿರುವ ಪುಸ್ತಕಗಳನ್ನು ದಾನವಾಗಿ ನೀಡಿದ್ದಾರೆ. ಈ ಪುಸ್ತಕಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಶೀಘ್ರ ಮೈಲಿಸಾ ಮಾಡಲಿದೆ. ದಾನಿಗಳು ನೀಡಿದ ಪುಸ್ತಕಗಳ ಪಟ್ಟಿ ಈ ವೆಬ್ ವಿಳಾಸದಲ್ಲಿ ನೀಡಲಾಗಿದ್ದು. http://mylisamysore.weebly.com/book-dasara-2014.html ಅವಶ್ಯಕತೆ ಇರುವ ಪುಸ್ತಕಗಳ ಪಟ್ಟಿ ಮತ್ತು ಹೆಚ್ಚಿನ ವಿವರಗಳಿಗೆ ಡಾ. ಎನ್ .ಎಸ್. ಹರಿನಾರಾಯಣ ಕಾಯಱದಶಿಱಗಳು ಮೈಲಿಸಾ ಇವರನ್ನು ಈ ಮೊಬೈಲ್ ಸಂಖ್ಯೆ ಮೂಲಕ ಸಂಪಕಿಱಸಿ: 9741533380 ವಸಂತರಾಜು ಎನ್. ಮೈಸೂರು. Reply"

'via Blog this'

No comments:

Post a Comment