stat Counter



Sunday, January 11, 2015

ನಿಕ್ಷೇಪ -2015 -ಪ್ರಬಂಧ ಸ್ಪರ್ಧೆ -ಫಲಿತಾಂಶ

ಯುವ ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಲೂ ವೇವ್ಸ್ ಫೇಸ್ಬುಕ್ ಬಳಗದ ನಿಕ್ಷೇಪ - 2014-15 (ನವ ಚಿಂತನೆಗಳ ಅಗೆತ) ಲೇಖನ ಸ್ಪರ್ಧೆಯ ಫಲಿತಾಂಶ ಹೊರಬಂದಿದೆ.
ಪ್ರಥಮ ಬಹುಮಾನ 25000 ನಗದು, ಫಲಕ ಮತ್ತು ಪ್ರಶಸ್ತಿ ಪತ್ರ : ಮಂಜುಳಾ ಮಾಸ್ತಿಕಟ್ಟೆ
ದ್ವಿತೀಯ ಬಹುಮಾನ 15000 ನಗದು, ಫಲಕ ಮತ್ತು ಪ್ರಶಸ್ತಿ ಪತ್ರ : ನೌಫಲ್
ತೃತೀಯ ಬಹುಮಾನ 10000 ನಗದು, ಫಲಕ ಮತ್ತು ಪ್ರಶಸ್ತಿ ಪತ್ರ : ಕೃತಿಕಾ ಕೆ
ಸಮಾಧಾನಕರ ಬಹುಮಾನಗಳು: 3000 ನಗದು, ಫಲಕ ಮತ್ತು ಪ್ರಶಸ್ತಿ ಪತ್ರ
ಖಾಸಿಂ
ತುಳಸಿದಾಸ್
ಫಾತಿಮಾ ಸುಹಾನ
ಬಹುಮಾನಿತರಿಗೆ ಅಭಿನಂದನೆಗಳು.
Like ·  · 

No comments:

Post a Comment