stat Counter



Sunday, February 7, 2016

ಸಿ.ಎಚ್‌.ಕೃಷ್ಣಶಾಸ್ತ್ರಿ ನಿಧನ

ಸಿ.ಎಚ್‌.ಕೃಷ್ಣಶಾಸ್ತ್ರಿ ನಿಧನ: ಹಿರಿಯ ಶಿಕ್ಷಣ ತಜ್ಞ ಹಾಗೂ ಕೋಮು ಸೌಹಾರ್ದ ವೇದಿಕೆ ಸಹಿತ ವಿವಿಧ ವಿಚಾರ ವೇದಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಿ.ಎಚ್.ಕೃಷ್ಣಶಾಸ್ತ್ರಿ ಬಾಳಿಲ (75) ಭಾನುವಾರ ಸಂಜೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

No comments:

Post a Comment