stat Counter



Wednesday, February 17, 2016

‘ನೀರು ನೀರು..’ ಎನ್ನುತ್ತಿತ್ತು ದೇಹ

‘ನೀರು ನೀರು..’ ಎನ್ನುತ್ತಿತ್ತು ದೇಹ: ಅಪಘಾತದಲ್ಲಿ ಯುವಕನ ದೇಹ ಎರಡು ತುಂಡುಗಳಾಗಿ ಬಿದ್ದಿದ್ದವು. ಬದುಕುವ ಆಸೆಯಿಂದ ಆತ ಕೈ ಮೇಲೆತ್ತಿ ‘ನೀರು ನೀರು...’ ಎಂದು ಅಂಗಲಾಚುತ್ತಿದ್ದ. ಆದರೆ, ಜನ ರಕ್ಷಣೆಗೆ ಧಾವಿಸುವ ಬದಲು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಳ್ಳುತ್ತ ನಿಂತಿದ್ದರು.

No comments:

Post a Comment