stat Counter



Monday, March 28, 2016

ಮಹಾರಾಣಿ ಕಾಲೇಜು - ಕಿತ್ತಾಟಕ್ಕೆ ದಾಳವಾದ ವಿದ್ಯಾರ್ಥಿನಿಯರು

ಕಿತ್ತಾಟಕ್ಕೆ ದಾಳವಾದ ವಿದ್ಯಾರ್ಥಿನಿಯರು: ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರನ್ನು ಬೇರೆಡೆಗೆ ನಿಯೋಜಿಸಿರುವುದನ್ನು ಖಂಡಿಸಿ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರು ನಡೆಸಿದ ಪ್ರತಿಭಟನೆಗೆ ಪ್ರಾಂಶುಪಾಲರು ಹಾಗೂ ಕೆಲ ಪ್ರಾಧ್ಯಾಪಕರ ಕಿತ್ತಾಟ ಹಾಗೂ ಅವರು ನೀಡಿದ ಪ್ರಚೋದನೆಯೇ ಕಾರಣ ಎನ್ನಲಾಗಿದೆ.

No comments:

Post a Comment