stat Counter



Monday, May 2, 2016

ಎಚ್. ಆರ್. ಸುಜಾತಾ - ಸ್ವಾತಂತ್ರ್ಯದ ಎಲ್ಲೆಗಳ ಶೋಧ -ತಾವೂಸ್ ಚಮನ್ ಕಿ ಮೈನಾ

ಸ್ವಾತಂತ್ರ್ಯದ ಎಲ್ಲೆಗಳ ಶೋಧ: ಹಾರುವ ಹಕ್ಕಿಗಳನ್ನು ತಂದು ಮಾತು ಕಲಿಸಿ ಮತ್ತೆ ಅವುಗಳ ರೆಕ್ಕೆಗಳಿಗೆ ಕಸುವನ್ನು ತುಂಬುವುದು ಕಲೆಯ ಮಾಂತ್ರಿಕತೆ. ಅತುಲ್‌ ತಿವಾರಿ ನಿರ್ದೇಶನದ ನಾಟಕ ‘ತಾವೂಸ್‌ ಚಮನ್‌ ಕಿ ಮೈನಾ’ ಇಂಥದ್ದೊಂದು ಮಾಂತ್ರಿಕ ಅನುಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾದ ರಂಗಕೃತಿ.

No comments:

Post a Comment