stat Counter



Tuesday, August 9, 2016

ಸಾಹಿತಿ ಶೇಷನಾರಾಯಣ - { ಸಂದರ್ಶನ } -Kannada Writer Sheshanarayana { Interview }

1 comment:

  1. ಶೇಷನಾರಾಯಣರ ಸಂದರ್ಷನ ನೋಡಿ ಖುಷಿಯಾಯ್ತು, ಎಪ್ಪತ್ತರ ದಶಕದಲ್ಲಿ ಇವರು ಸಾಕಷ್ಟು ದೊಡ್ಡದೇ ಎನ್ನಬಹುದಾದ ಮುದ್ರಣಾಲಯವೊಂದನ್ನು ಪ್ರಾರಂಭಿಸಿದ್ದರು! ಅಂದಿನ ಅನೇಕ ಹಿರಿಯ ಲೇಖಕರ ಪ್ರಸಿದ್ಧ ಪುಸ್ತಕಗಳು ಇವರ ಮುದ್ರಣಾಲಯದಲ್ಲೇ ಮುದ್ರಿತವಾಗಿದ್ದವು! ಆಗ ನಾನೂ ಇವರ ಮುದ್ರಣಾಲಯದಲ್ಲೇ ಕಂಪೋಸಿಟರ್ ಆಗಿದ್ದೆ! ಈಗ ಇವರ ಸಂದರ್ಶನ ನೋಡಿ ಖುಷಿಯಾಯಿತು!.

    ReplyDelete